Eyeing on the upcoming parliament election in the nation, Andra Pradesh chief minister Chandrababu Naidu will meet former prime minister H.D. Devegowda on November 8 in Bengaluru and like to discuss about formation of Mahaghatabandhan.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬೆಂಗಳೂರಿಗೆ ಗುರುವಾರ(ನ.8) ಆಗಮಿಸಲಿದ್ದು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರ ಬಳಿ ಚರ್ಚೆ ನಡೆಸಲಿದ್ದಾರೆ.